Bread Milk Cake: ಬ್ರೆಡ್ ಮಿಲ್ಕ್ ಕೇಕ್ ಒಂದು ತುಂಬಾ ಸುಲಭ, ರುಚಿಕರ ಮತ್ತು ನೋ-ಬೇಕ್ ಡೆಸರ್ಟ್ ಆಗಿದೆ. ಈ ಆಹಾರವನ್ನು ಉಳಿದ ಬ್ರೆಡ್‌ನಿಂದಲೇ ತಯಾರಿಸಬಹುದು. ಇದು ಮೃದುವಾಗಿ, ಹಾಲಿನ ರುಚಿಯೊಂದಿಗೆ ಇರುತ್ತದೆ. ಹಾಗಾಗಿ ನೀವೇನಾದರೂ ಕಡಿಮೆ ಸಮಯದಲ್ಲಿ ಕೇಕ್ ಮಾಡಲು ಪ್ರಯತ್ನಿಸುತ್ತಿದ್ದರೆ, ಇಂದೇ ಈ ಕೇಕ್ ರೆಸಿಪಿ ತಯಾರಿಸಿ ಸೇವಿಸಿ..