Sugar store: ಸಕ್ಕರೆಯು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ, ಕೆಲವೊಂದು ಅಡುಗೆಗಳಲ್ಲಿ ಸಕ್ಕರೆ ಇಲ್ಲದೇ, ಆಹಾರ ತಯಾರಿಸಲು ಸಾಧ್ಯವೇ ಇಲ್ಲ. ನಾವೆಲ್ಲರೂ ಈ ಸಕ್ಕರೆಯನ್ನು ಗಾಜಿನ ಡಬ್ಬಿ ಅಥವಾ ಪ್ಲಾಸ್ಟಿಕ್ ಡಬ್ಬದಲ್ಲಿ ಇಡುತ್ತೇವೆ. ಕೆಲವೊಮ್ಮೆ ಬಾಟಲಿಯಲ್ಲಿ ಇಟ್ಟಿರುವ ಸಕ್ಕರೆ ತೇವಾಂಶದಿಂದಾಗಿ ಅಂಟಿಕೊಳ್ಳುವುದು, ಗಟ್ಟಿಯಾದ, ಕಲ್ಲಿನಂತಹ ಉಂಡೆಗಳು ಕಾಣುತ್ತದೆ.