ಮೊದಲು ಹಾಲಿನಲ್ಲಿ ಓಟ್ಸ್ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಬಾಳೆಹಣ್ಣು, ಪೀನಟ್ ಬಟರ್, ಜೇನುತುಪ್ಪ ಮಿಕ್ಸ್ ಮಾಡಿ. ಅದರ ಮೇಲೆ ನಟ್ಸ್ ಮತ್ತು ಡ್ರೈ ಫ್ರೂಟ್ಸ್ ಹಾಕಿ ಬೆಳಗಿನ ಬ್ರೇಕ್ ಫಾಸ್ಟ್ ಆಗಿ ಸವಿಯಿರಿ. ಈ ಆಹಾರವನ್ನು 3 ತಿಂಗಳ ಕಾಲ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು (ಏಜೆನ್ಸೀಸ್).