ಒಂದು ಬೌಲ್ನಲ್ಲಿ ಮೆಣಸಿನ ಪುಡಿ, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಲಿಂಬೆ ರಸ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ನಂತರ ತೊಳೆದಿಟ್ಟಿರುವ ಮೀನಿನ ತುಂಡುಗಳಿಗೆ ಮಸಾಲೆಯನ್ನು ಎರಡೂ ಬದಿ ಸಮನಾಗಿ ಹಚ್ಚಿ. ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ಮಸಾಲೆಯಲ್ಲಿ ನೆನೆಯಲು ಬಿಡಿ.