ಚಿಯಾದಲ್ಲಿ ಒಮೆಗಾ-3, ಕೊಬ್ಬಿನಾಮ್ಲ, ನಾರಿನಾಂಶ, ಪ್ರೋಟಿನ್, ಫೈಬರ್ ಅಂಶ ಇವೆ. ಚಿಯಾ ಸ್ಮೂತಿ ಓಟ್ಸ್ ಸೇರಿದಂತೆ ಬೇಯಿಸದೆ ತಿನ್ನುವ ಆಹಾರದಲ್ಲಿ ಸೇವನೆ ಮಾಡಬಹುದು. ತೂಕ ಇಳಿಕೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಕೆಗೆ ಹಾಗೂ ಶಕ್ತಿ ಸಾಂದ್ರತೆ ಹೆಚ್ಚಿಸಲು ಚಿಯಾ ಬೆಸ್ಟ್. ಇದು ಮಧ್ಯ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಹೇರಳವಾಗಿ ಕಂಡುಬರುತ್ತದೆ.