

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು ಬಹಳಷ್ಟು ತಿನ್ನುತ್ತೇವೆ, ವಿಶೇಷವಾಗಿ ಅದರ ವಿಟಮಿನ್ ಸಿ ಅಂಶಕ್ಕಾಗಿ. ಇವುಗಳಲ್ಲಿ ಶೇಕಡ 92 ರಷ್ಟು ನೀರು. ಅದಕ್ಕಾಗಿಯೇ ಕಲ್ಲಂಗಡಿ ತಿನ್ನುವುದರಿಂದ ನಮ್ಮ ದೇಹವು ಹೈಡ್ರೇಟ್ ಆಗುತ್ತದೆ. ಕಲ್ಲಂಗಡಿ ಸಿಪ್ಪೆಯು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಇದು ವಿಶೇಷವಾಗಿ ಪುರುಷರಿಗೆ ಪ್ರಯೋಜನಗಳನ್ನು ನೀಡುತ್ತದೆ.