ಯಾವಾಗಲೂ ಸಮಸ್ಯೆ ಎದುರಾದಾಗ ಅದರ ಮೂಲವನ್ನು ಹುಡುಕಿ ಅದನ್ನು ನಿಭಾಯಿಸಲು ಮುಂದಾಗಬೇಕು. ಅದು ಚರ್ಮ, ದೇಹ, ಮತ್ಯಾವುದೋ ಸಮಸ್ಯೆಯಾಗಲಿ. ಚರ್ಮದ ಸಮಸ್ಯೆ ಕಾಣಿಸಿಕೊಂಡಾಗ, ಟ್ಯಾನ್ ಆದಾಗ, ಹೊಳಪು ಕುಂದು ಹೋದಾಗ ಸ್ಕಿನ್‌ಕೇರ್ ಬದಲಿಗೆ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕಾದ 6 ಅತ್ಯಗತ್ಯ ಪೋಷಕಾಂಶಗಳನ್ನು ಅಳವಡಿಸಿಕೊಳ್ಳಬೇಕು.