ಹೌದು ರುಚಿ, ಸಿಹಿತನ ಮತ್ತು ಪೌಷ್ಟಿಕಾಂಶಗಳಿಂದ ತುಂಬಿರುವ ಮಾವಿನಹಣ್ಣು ಆರೋಗ್ಯಕ್ಕೆ ಒಳ್ಳೆಯದೇ ಸರಿ. ಆದರೆ “ಹೆಚ್ಚು ಮಾವು ತಿಂದರೆ ದೇಹದಲ್ಲಿ ಉಷ್ಣ ಹೆಚ್ಚುತ್ತದೆ”, “ಮುಖದಲ್ಲಿ ಮೊಡವೆ ಬರುತ್ತದೆ”, “ಹೊಟ್ಟೆ ಉರಿ ಆಗುತ್ತದೆ” ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ. ಹೀಗಾದರೆ ಇದರಲ್ಲಿ ಎಷ್ಟು ಸತ್ಯ ಇದೆ? ವೈದ್ಯರು ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.