ಆದರೆ, ಇದನ್ನು ಸರಿಯಾದ ಕ್ರಮದಲ್ಲಿ ಬಳಸದಿದ್ದರೆ, ಸುಗಂಧ ದ್ರವ್ಯದ ಪರಿಮಳವು ಕೆಲವೇ ಗಂಟೆಗಳಲ್ಲಿ ಮಸುಕಾಗಬಹುದು ಅಥವಾ ನೇರವಾಗಿ ಚರ್ಮದ ಮೇಲೆ ಸಿಂಪಡಿಸುವುದರಿಂದ ಅಲರ್ಜಿಯಂತಹ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಸುಗಂಧ ದ್ರವ್ಯವನ್ನು ಬಳಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಕೆಲವು ಮುಖ್ಯವಾದ ವಿಷಯಗಳ ವಿವರ ಇಲ್ಲಿದೆ.