ಈ ಸಂಶೋಧನೆ ತಿಳಿಸಿದಂತೆ, ಪ್ರಸ್ತುತ ಇಲಿಗಳಿಗೆ ಮಾತ್ರ ಸೀಮಿತವಾಗಿದೆ. ಇದೇ ಪ್ರಕ್ರಿಯೆಯು ಮಾನವರಲ್ಲಿಯೂ ಸಂಭವಿಸುತ್ತದೆ ಎಂದು ಇಲ್ಲಿಯವರೆಗೂ ಯಾವುದೇ ಸಂಶೋಧನೆಗಳು ತಿಳಿಸಿಲ್ಲ. ಆದಾಗ್ಯೂ, ಅದೇ ಬ್ಯಾಕ್ಟೀರಿಯಾಗಳು ಮಾನವರಲ್ಲಿಯೂ ಕಂಡುಬರುವುದರಿಂದ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಕೆಲವರು ನಂಬುತ್ತಾರೆ.