ಹಲ್ಲಿನ ಒಳಗಿನ ತಿರುಳು (ನರಗಳು) ಹಾನಿಗೊಂಡರೆ, ಅದು ತಡೆದುಕೊಳ್ಳಲಾಗದ ನೋವನ್ನು ಉಂಟುಮಾಡಬಹುದು. ನಂತರ ನೀವು ವೈದ್ಯರ ಬಳಿ ಹೋಗಿ ರೂಟ್ ಕೆನಾಲ್ ಚಿಕಿತ್ಸೆ ಪಡೆಯಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅನಿವಾರ್ಯ ಎದುರಾಗುತ್ತದೆ. ಹಾನಿ ಇನ್ನೂ ಹೆಚ್ಚಾಗಿದ್ದರೆ, ಹಲ್ಲನ್ನು ಸಂಪೂರ್ಣವಾಗಿ ಬುಡ ಸಮೇತ ತೆಗೆದು, ಕೃತಕ ಹಲ್ಲು ಅಳವಡಿಸುವ ಸಾಧ್ಯತೆಗಳು ಹೆಚ್ಚು,(ಏಜೆನ್ಸೀಸ್).