

ಮಾನ್ಸೂನ್ ಸುಡುವ ಬೇಸಿಗೆಯಿಂದ ಸ್ವಲ್ಪ ಪರಿಹಾರವನ್ನು ತಂದಿದೆ, ಆದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳ ಕಾಲವಾಗಿದೆ. ಈ ಸಮಯದಲ್ಲಿ ಹಲವು ಆಹಾರಪದಾರ್ಥಗಳು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಸುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಸೇವಿಸುವ ಆಹಾರದ ಕಡೆಯೂ ಗಮನ ಹರಿಸಬೇಕು. ಮಳೆಗಾಲದಲ್ಲಿ ನಮಗೆ ಹಾನಿಕಾರಕ ಮಾಡುಬಹುದಾದ ಆಹಾರಗಳು ಯಾವುದೆಂದು ಇಲ್ಲಿ ವಿವರಿಸಲಾಗಿದೆ.