ಮೀನಿನ ತಲೆ ತಿನ್ನುತ್ತಿದ್ದೀರಾ? Fish Head ಒಳ್ಳೆಯದಾ? ಕೆಟ್ಟದ್ದಾ? 99% ಜನರಿಗೆ ಇದು ಗೊತ್ತಿಲ್ಲ!

fish head
Published on

Fish Head: ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಿಕನ್ ಮತ್ತು ಮಟನ್ ಗಿಂತ ಮೀನು ತಿನ್ನುವುದು ಉತ್ತಮ. ಮೀನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.  ಆದರೆ ಕೆ;ವರಿಗೆ ಮೀನಿನ ತಲೆ ಎಂದರೆ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಇನ್ನು ಹಲವರು ಮೀನಿನ ತಲೆ ಎತ್ತಿ ಪಕ್ಕದಲ್ಲಿಡುತ್ತಾರೆ.  ನಾವು ಇಂದು ಮೀನಿನ ತಲೆ ರುಚಿಯ ಜತೆ ಆರೋಗ್ಯದ ಕುರಿತಾಗಿಯೂ ತಿಳಿಸಿಕೊಡಲಿದ್ದೇವೆ...

ಮೀನಿನ ತಲೆಯಲ್ಲಿ ವಿಟಮಿನ್ ಎ ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ದೃಷ್ಟಿ ಉತ್ತಮವಾಗಿ ಕಾಣುತ್ತದೆ. ಇತರ ಕಣ್ಣಿನ ಸಮಸ್ಯೆಗಳನ್ನು ಸಹ ನಿಯಂತ್ರಿಸಲಾಗುತ್ತದೆ.

ಮೀನಿನ ತಲೆ ತಿನ್ನುವುದರಿಂದ ಮೆದುಳು ತುಂಬಾ ಆರೋಗ್ಯಕರವಾಗಿ ಕೆಲಸ ಮಾಡುತ್ತದೆ. ಮೆದುಳು ಕ್ರಿಯಾಶೀಲವಾಗುತ್ತದೆ.

ಮೀನಿನ ತಲೆಯು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಸ್ಮರಣೆಯನ್ನು ಸುಧಾರಿಸುತ್ತದೆ. ಮೆದುಳು ಚುರುಕಾಗುತ್ತದೆ.

ಮೀನಿನ ತಲೆಯನ್ನು ತಿನ್ನುವುದು ಮೂತ್ರನಾಳಕ್ಕೆ ತುಂಬಾ ಒಳ್ಳೆಯದು. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಮೀನಿನ ತಲೆ ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮನೆಯಲ್ಲಿ ಮೀನಿನ ಕರಿ ಬೇಯಿಸಿದಾಗ ಮನೆ ಮಂದಿ ನನಗೆ ತಲಕಾಯ ಬೇಕು ಎಂದು ಪೈಪೋಟಿಗಿಳಿದು ತಿನ್ನುತ್ತಾರೆ. ಮೀನಿನ ತಲೆ ತಿನ್ನುವವರು ಈ ವಿಷಯಗಳನ್ನು ಖಂಡಿತಾ ತಿಳಿದಿರಲೇಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net