Fatty liver symptoms in eyes: ಯಕೃತ್ತು ದೇಹದ ಪ್ರಮುಖವಾದ ಅಂಗ ಇದು ದೇಹಕ್ಕೆ ಸೇರುವ ವಿಷಕಾರಿ ಪದಾರ್ಥವನ್ನು ಫಿಲ್ಟರ್ ಮಾಡಿ ಹೊರಹಾಕುತ್ತದೆ. ಜೊತೆಗೆ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶವುಳ್ಳ ಆಹಾರ ನೀಡಲು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಂಗವಾಗಿದೆ. ಆದರೆ, ಇದರ ಸರಿಯಾದ ಆರೈಕೆ ಇಲ್ಲದೆ ಹಲವರು ಫ್ಯಾಟಿ ಲಿವರ್ ಎನ್ನುವ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿರುವ ಶೇ.38.6ರಷ್ಟು ಜನರು ಇದರಿಂದ ಬಳಲುತ್ತಿದ್ದಾರೆ. ಯಕೃತ್ತಿನಲ್ಲಿ ಶೇಖರಣೆಯಾಗುವ ಕೊಬ್ಬಿನ ಬಗ್ಗೆ ಕಣ್ಣು ನೀಡುವ ಮುನ್ಸೂಚನೆ ಪ್ರಕಾರ ಹೇಗೆ ತಿಳಿದುಕೊಳ್ಳುವುದು ಎನ್ನುವದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.