ಸಾಮಾನ್ಯವಾಗಿ ಯೂರೋಪ್ನ ವಾತಾವರಣವು ಜನರನ್ನು ಮೋಡಿ ಮಾಡುತ್ತದೆ. ಅಲ್ಲಿನ ಬೆಟ್ಟ, ಗುಡ್ಡ, ಬೀಚ್, ಶಾಪಿಂಗ್ ಸ್ಟ್ರೀಟ್ಗಳು, ಕಟ್ಟಡಗಳ ಶೈಲಿ, ಆಹಾರ, ಸಂಸ್ಕೃತಿ, ಇಲ್ಲಿನ ಇತಿಹಾಸ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ. ಯೂರೋಪ್ಗೆ ಹಣ ಖರ್ಚು ಮಾಡಲು ಸಾಧ್ಯವಾಗದೇ ಹೋದರೆ, ಭಾರತದಲ್ಲೇ ಅಲ್ಲಿನ ಶೈಲಿ ಹೋಲುವ ಪ್ರವಾಸಿ ತಾಣಗಳನ್ನು ನೋಡಬಹುದು. ಅವು ಯಾವುವು, ಎಲ್ಲಿವೆ ಇದನ್ನು ಯುರೋಪಿಯನ್ ಪ್ರದೇಶಕ್ಕೆ ಹೋಲಿಕೆ ಮಾಡೋದಾದ್ರು ಯಾಕೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.