Ancient Indian Beauty Secrets: ಈ ಆಧುನಿಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಭಾರಿ ಬದಲಾವಣೆಗಳಾಗುತ್ತಿವೆ. ಕೆನ್ನೆಗೊಂದು, ಹಣೆಗೊಂದು, ಮೂಗಿಗೆ ಹಾಗೂ ಕತ್ತಿಗೆ ಬೇರೆ ಬೇರೆ ಕ್ರೀಮ್ಗಳನ್ನು ಬಳಕೆಗೆ ತರಲಾಗುತ್ತಿದೆ. ಸನ್ಸ್ಕ್ರೀನ್, ಸಿರಮ್, ಬಾಡಿ ಲೋಷನ್ ಅಬ್ಬಬ್ಬಾ ಒಂದಾ, ಎರಡಾ ವೆರೈಟಿ ಲೋಷನ್ಗಳು ದಿನದಿಂದ ದಿನಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಆದರೆ, ರಾಣಿಯರ ಕಾಲದಲ್ಲಿ ಇದ್ಯಾವುದು ಇರಲಿಲ್ಲ. ಅವರು ಸಾಮಾನ್ಯವಾಗಿ, ನೈಸರ್ಗಿಕ ವಸ್ತುವನ್ನು ಬಳಕೆ ಮಾಡುತ್ತಿದ್ದರು. ಇದರಿಂದ ಚರ್ಮದ ಮೇಲೆ ಪರಿಣಾಮವೂ ಬೀರೋದಿಲ್ಲ. ಹಾಗಾದ್ರೆ ರಾಣಿಯರ ಸೌಂದರ್ಯ ಸೀಕ್ರೇಟ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ