ಸ್ಕ್ವಾಟ್ ವ್ಯಾಯಾಮ ಮಾಡುವುದರಿಂದ ಇದು ಕಾಲು, ತೊಡೆ, ಸೊಂಟ, ಗ್ಲೂಟ್ಸ್ ಸ್ನಾಯುಗಳು ಬಲಗೊಳ್ಳುತ್ತವೆ. ಹಾಗೇ ಇದು ಕೋರ್ ಸ್ನಾಯು ಬಲಪಡಿಸಿ ಸಮತೋಲನ ಹೆಚ್ಚಿಸುತ್ತದೆ. ಮೆಟಾಬಾಲಿಸಂ ವೇಗವಾಗಿ ಕೊಬ್ಬು ಕರಗುವಂತೆ ಮಾಡುತ್ತದೆ. ದೇಹದಲ್ಲಿ ಟೆಸ್ಟೋಸ್ಟೆರಾನ್, ಗ್ರೋತ್ ಹಾರ್ಮೋನ್ ಬಿಡುಗಡೆಯಾಗಿ ಸ್ನಾಯು ಬೆಳವಣಿಗೆ ಆಗುತ್ತದೆ. ಇದು ಮೂಳೆಗಳ ಸಾಂದ್ರತೆ ಹೆಚ್ಚಿ ಆಸ್ಟಿಯೋಪೊರೋಸಿಸ್ ತಡೆಗಟ್ಟುತ್ತದೆ.