ಶ್ರೀಕೃಷ್ಣ ಜನ್ಮಾಷ್ಟಮಿ, ಸಾಂಸ್ಕೃತಿಕ ಕಲಾವೈಭವ

New Project (11)
Published on

ಕುಂಬಳೆ: ಸೂರಂಬೈಲು ಸಮೀಪದ ಶೆಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಧಾರ್ಮಿಕ, ವೈದಿಕ ವಿಧಿವಿಧಾನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ನಡೆಯಿತು. ಶ್ರೀಕೃಷ್ಣವೇಷ ಸ್ಪರ್ಧೆ ಭಾಗವಹಿಸಿದ ಎಲ್ಲ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾವೈಭವ ಕಾರ್ಯಕ್ರಮ ವೈವಿಧ್ಯಮಯವಾಗಿ ನಡೆದು ನೆರೆದಿರುವ ಪ್ರೇಕ್ಷಕರನ್ನು ರಂಜಿಸಿತು. ಗುರುರಾಜ್ ಕಾಸರಗೋಡು, ವರ್ಷಾ ಶೆಟ್ಟಿ, ಶೈಲಜಾ ಹೊಳ್ಳ, ಹಂಶಿತ್ ಆಳ್ವ, ಉಷಾ ಸುಧಾಕರನ್, ಸಾನ್ವಿ ಆರ್.ರೈ, ಸಾತ್ವಿಕಾ ಎಸ್.ಕೆ., ಆರಾಧ್ಯ ಎಸ್.ಆಳ್ವ, ಕೌಶಿಕಾ, ಶ್ವೇತಾ ಹೊಳ್ಳ, ಅನಘಾ ಅಡಿಗ, ಜಯಪ್ರಭಾ, ಪ್ರಮೀಳಾ ಕೆ., ತುಳಸಿ ಅಡಿಗ, ಆದ್ಯಾ, ಹೃತಿಕಾ, ಇಶಾನ್ ಆರ್.ಶೆಟ್ಟಿ, ಆಹಾನ್ ಎಸ್.ಆಳ್ವ, ಶ್ರೀತಿಕ್ ಎಸ್.ಕೆ., ತಾನ್ಯಾ ಆರ್.ಶೆಟ್ಟಿ, ಧ್ರುವೀ ಎಸ್.ಶೆಟ್ಟಿ, ದೀಪ್ತಿ, ಆಶ್ವಿತಾ, ಸಿಯಾ ಶರಣ್, ಸಾಯಿ ಶರಣ್, ಅನ್ವಿತಾ ಅನಿಲ್, ತೇಜಸ್ ಹೊಳ್ಳ, ಧನ್ವಿ ರೈ, ಭಾನ್ವಿ ಕುಲಾಲ್, ಧನ್ವಿತ್ ಕುಲಾಲ್, ಶ್ರೀರಾಗ್, ಶ್ರೀಹಾನ್, ಸಾಯಿ ಪ್ರಣಮ್ಯ, ಸಾಯಿ ಪ್ರಣಾಮ್, ಅಪ್ಪಣ್ಣ ಸೀತಾಂಗೋಳಿ, ದೇವಳದ ಸೇವಾ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ಭಟ್, ಚೆನ್ನಪ್ಪಾಡಿ ಗೋಪಾಲಕೃಷ್ಣ ಭಟ್, ಶೈಲಜಾ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net