ಕೊರಗ ಮಹಿಳಾ ಸಬಲೀಕರಣ ಕಾರ್ಯಾಗಾರ

New Project (15)
Published on

ಉಪ್ಪಳ: ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಗಳ ಒಕ್ಕೂಟ ಮತ್ತು ಪೆರ್ನಾಲು ಗ್ರಾಮೀಣ ಆಶ್ರಮ ಆಶ್ರಯದಲ್ಲಿ ‘ಕೊರಗ ಮಹಿಳೆಯರ ಸಬಲೀಕರಣ’ ಕಾರ್ಯಾಗಾರ ಪೈವಳಿಕೆಯಲ್ಲಿ ಜರುಗಿತು.

ಚಿಣ್ಣರ ಚಿಲುಮೆ ಸಂಟಕ ಸಮಿತಿ ನಿರ್ದೇಶಕ ಶಿಕ್ಷಕ ಅಶೋಕ್ ಕೊಡ್ಲಮೊಗರು ಉದ್ಘಾಟಿಸಿದರು. ಸೇವಾ ನಿರತ ಸಮುದಾಯದ ಕಾರ್ಯಕರ್ತ ಗೋಪಾಲ ಕಾರ್ಯಾಡ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಉದಯ ಸಾರಂಗ್ ಮಹಿಳೆಯರ ಸಬಲೀಕರಣ ಕಾರ್ಯಾಗಾರ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net