ನ.1, 2ರಂದು ಕೊಕ್ಕರ್ಣೆ ಬಿಲ್ಲವ ಸಂ ರಜತ ಮಹೋತ್ಸವ

Published on

ಕೊಕ್ಕರ್ಣೆ: ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂದ ರಜತ ಮಹೋತ್ಸವದ ಅಂತಿಮ ಹಂತದ ಸಿದ್ಧತಾ ಸಭೆ ನಾರಾಯಣ ಗುರು ಸಭಾಭವನದಲ್ಲಿ ಸಂದ ಅಧ್ಯಕ್ಷೆ ಬೇಬಿ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿತು.

ಅಕ್ಟೋಬರ್ 4 ಮತ್ತು 5ರಂದು ನಡೆಸಲು ಉದ್ದೇಶಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ನವೆಂಬರ್ 1 ಮತ್ತು 2ರಂದು ನಡೆಸಲು ತೀರ್ವಾನಿಸಲಾಯಿತು. 2 ದಿನಗಳ ಸವಾರಂಭಕ್ಕೆ ಜನಪ್ರತಿನಿಧಿಗಳನ್ನು, ದಾನಿಗಳನ್ನು, ಅತಿಥಿಗಳಾಗಿ ಆಮಂತ್ರಿಸುವುದು, ಸಂದ ವ್ಯಾಪ್ತಿಗೊಳಪಟ್ಟ 15 ಗ್ರಾಮಗಳ ಗರಡಿಗಳ ಅರ್ಚಕರನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ವಾಡಿದ ಸಾಧಕರನ್ನು, ಸಂಕ್ಕಾಗಿ ಶ್ರಮಿಸಿದವರನ್ನು, ದಾನಿಗಳನ್ನು, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳನ್ನು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ದ್ವಿತೀಯ ಪಿಯುನಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಈ ಬಾರಿಯ 171ನೇ ಗುರು ಜಯಂತಿಯನ್ನು ಸೆ.14ರಂದು ನಾರಾಯಣ ಗುರು ಮಂದಿರದಲ್ಲಿ ಆಚರಿಸಲಾಗುವುದು. ಅದೇ ದಿನ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ನಮೂನೆ ವಿತರಣೆ ನಡೆಯಲಿದೆ.

ಹಿರಿಯರಾದ ಸಂಜೀವ ವಾಸ್ಟರ್ ವಾಹಿತಿ ನೀಡಿದರು. ಖಜಾಂಚಿ ಸುರೇಶ್ಚಂದ್ರಬಾಬು ಸ್ವಾಗತಿಸಿದರು. ಕಾರ್ಯದರ್ಶಿ ರವಿ ಕುವಾರ್ ವಾರಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net