ಕೆಸಿಸಿಐ ಅಧ್ಯಕ್ಷರಾಗಿ ಆನಂದ.ಜಿ.ಪೈ ಆಯ್ಕೆ

kkkkkkkkkkkkk
Published on


ಮಂಗಳೂರು : ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ)ಯ ನೂತನ ಅಧ್ಯಕ್ಷರಾಗಿ ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಆನಂದ.ಜಿ.ಪೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಿ.ಬಿ.ಅಹ್ಮದ್ ಮುದಸ್ಸರ್, ಖಜಾಂಜಿಯಾಗಿ ಸಿಎ ಅಬ್ದುರ್ ರಹ್ಮಾನ್ ಮುಸ್ಬಾ , ಗೌರವ ಕಾರ್ಯದರ್ಶಿಗಳಾಗಿ ಅಶ್ವಿನ್ ಪೈ ಮಾರೂರ್, ಆದಿತ್ಯ ಪದ್ಮನಾಭ ಪೈ, ನಿರ್ದೇಶಕರಾಗಿ ದಿವಾಕರ ಪೈ ಕೊಚಿಕಾರ್, ಎಂ.ಆತ್ಮಿಕಾ ಅಮೀನ್, ಅಮಿತ್ ರಾಮಚಂದ್ರ ಆಚಾರ್ಯ, ನಿಸ್ಸಾರ್ ಫಕೀರ್ ಮಹಮ್ಮದ್,
ಬಿ.ಎ.ನಜೀರ್, ಜೀತನ್ ಅಲೆನ್ ಸ್ವಿಕೇರಾ, ವಿನ್ಸೆಂಟ್ ಕುಟಿನ್ಹಾ, ಅಶಿತ್.ಬಿ.ಹೆಗ್ಡೆ, ನಂದಗೋಪಾಲ್ ಶೆಣೈ , ಸುಜೀರ್ ಪ್ರಸಾದ್ ನಾಯಕ್, ಅಜಯ ಪ್ರಭು ಕಾರ್ಕಳ, ನಿಟ್ಟೆ ದಶರಥ ಶೆಟ್ಟಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net