More

    PHOTOS |ಮಾಲ್ಡೀವ್ಸ್ ಪ್ರವಾಸದಲ್ಲಿ ಕಾಂತಾರ ಬೆಡಗಿ; ಕಡಲ ಕಿನಾರೆಯಲ್ಲಿ ಸಪ್ತಮಿ ಗೌಡ ಎಂಜಾಯ್…

    ಬೆಂಗಳೂರು: ವಿಶ್ವದಾದ್ಯಂತ ಸದ್ದು ಮಾಡಿದ ಸಿನಿಮಾ ಕಾಂತಾರ. ಇದೀಗ ಈ ಸಿನಿಮಾದ ನಟಿ ಸಪ್ತಮಿ ಗೌಡ, ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇದಕ್ಕಾಗಿ ಮಾಲ್ಡೀವ್ಸ್​ ಪ್ರವಾಸ ಕೈಗೊಂಡಿದ್ದು, ಕಡಲ ತೀರದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    PHOTOS |ಮಾಲ್ಡೀವ್ಸ್ ಪ್ರವಾಸದಲ್ಲಿ ಕಾಂತಾರ ಬೆಡಗಿ; ಕಡಲ ಕಿನಾರೆಯಲ್ಲಿ ಸಪ್ತಮಿ ಗೌಡ ಎಂಜಾಯ್...
    PHOTOS |ಮಾಲ್ಡೀವ್ಸ್ ಪ್ರವಾಸದಲ್ಲಿ ಕಾಂತಾರ ಬೆಡಗಿ; ಕಡಲ ಕಿನಾರೆಯಲ್ಲಿ ಸಪ್ತಮಿ ಗೌಡ ಎಂಜಾಯ್...
    ಮಾಲ್ಡೀವ್ಸ್​ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ಸಪ್ತಮಿ ಗೌಡ ಅಲ್ಲಿನ ಫೋಟೋಗಳನ್ನು ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸದ್ದು ಮಾಡುತ್ತಿದ್ದು, ವೈರಲ್ ಆಗುತ್ತಿವೆ. ಕಡಲ ತೀರದಲ್ಲಿ ಕಪ್ಪು ಬಣ್ಣದ ಉಡುಪಿನಲ್ಲಿ ಕಾಂತಾರ ಸಿನಿಮಾ ನಟಿ ಮಿಂಚಿದ್ದಾರೆ.
    PHOTOS |ಮಾಲ್ಡೀವ್ಸ್ ಪ್ರವಾಸದಲ್ಲಿ ಕಾಂತಾರ ಬೆಡಗಿ; ಕಡಲ ಕಿನಾರೆಯಲ್ಲಿ ಸಪ್ತಮಿ ಗೌಡ ಎಂಜಾಯ್...
    ಈಜುಡುಗೆ ತೊಟ್ಟು ಫೋಸ್ ಕೊಟ್ಟಿರುವ ಸಪ್ತಮಿ ಗೌಡ ಫೋಟೋ ನೋಡಿ, ಸದ್ಯ ಅವರ ಅಭಿಮಾನಿಗಳು ಇನ್ಸ್​ಟಾಗ್ರಾಂನಲ್ಲಿ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ಸಪ್ತಮಿ ಗೌಡ ಇತ್ತೀಚಗೆ ಸಾಕಷ್ಟು ಬಾರಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ಇನ್ಸ್​ಟಾಗ್ರಾಂನಲ್ಲಿ ಸದಾ ಆ್ಯಕ್ಟಿವ್ ಇರುವ ನಟಿ, ಆಗಾಗ್ಗೇ ತಮ್ಮ ಹೊಸ ಲುಕ್​ನ ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ.
    PHOTOS |ಮಾಲ್ಡೀವ್ಸ್ ಪ್ರವಾಸದಲ್ಲಿ ಕಾಂತಾರ ಬೆಡಗಿ; ಕಡಲ ಕಿನಾರೆಯಲ್ಲಿ ಸಪ್ತಮಿ ಗೌಡ ಎಂಜಾಯ್...
    ‘ಕಾಂತಾರ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಪ್ತಮಿ ಗೌಡ, ಇದೀಗ ಬಾಲಿವುಡ್​ಗೂ ಹಾರಿದ್ದಾರೆ. ‘ಕಾಶ್ಮೀರ್​ ಫೈಲ್ಸ್​’ ಖ್ಯಾತಿಯ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
    PHOTOS |ಮಾಲ್ಡೀವ್ಸ್ ಪ್ರವಾಸದಲ್ಲಿ ಕಾಂತಾರ ಬೆಡಗಿ; ಕಡಲ ಕಿನಾರೆಯಲ್ಲಿ ಸಪ್ತಮಿ ಗೌಡ ಎಂಜಾಯ್...
    ಇತ್ತೀಚೆಗೆ ಬಾಲಿವುಡ್​ ಚಿತ್ರಗಳಲ್ಲಿ ಮುಂದೆಯೂ ನಟಿಸುತ್ತೀರಾ ಎಂಬ ಪ್ರಶ್ನೆ ಎದುರಾದಾಗ, ‘ನನಗೆ ಕಥೆ ಇಷ್ಟವಾದರೆ, ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನನ್ನ ಮೊದಲ ಪ್ರಾಶಸ್ತ್ಯ ಕನ್ನಡ ಚಿತ್ರಗಳಿಗಾಗಿ ನಾನು ಎದುರು ನೋಡುತ್ತೇನೆ’ ಎಂದು ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts