ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಸಿ. ಆಯ್ಕೆ

jayaprakash
ಜಯಪ್ರಕಾಶ್ ಶೆಟ್ಟಿ ಸಿ.
Published on

ಬೆಳ್ವೆ: ಹಾಲಾಡಿ-ಬಿದ್ಕಲ್‌ಕಟ್ಟೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಸಿ., ಕೋಶಾಧಿಕಾರಿ ದಿನಕರ ಎಚ್, ಕಾರ್ಯದರ್ಶಿ ಗೌತಮ್ ಶೆಟ್ಟಿ ಆಯ್ಕೆಗೊಂಡಿದ್ದಾರೆ. 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಲಾಡಿಯಲ್ಲಿ ಜುಲೈ 31ರಂದು ನಡೆಯಲಿದೆ. ನೂತನ ಪದಾಧಿಕಾರಿಗಳಿಗೆ ಲಯನ್ಸ್ ಪದಗ್ರಹಣಾಧಿಕಾರಿ ಎಂಜೆಎಫ್ ಲ. ನೀಲಕಂಠ ಎಂ.ಹೆಗ್ಗಡೆ ಪದಪ್ರಧಾನ ನೆರವೇರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net