‘ 50 ಗ್ರಾಂ ತೂಕಕ್ಕೆ ಅನರ್ಹಗೊಂಡಿದ್ದೆ’: ವಿನೇಶ್​ ಗೆ ದೈರ್ಯತುಂಬಿದ ಒಲಂಪಿಕ್​ ಸ್ವರ್ಣಪದಕ ವಿಜೇತ

ಟೋಕಿಯೋ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅನಿರೀಕ್ಷಿತವಾಗಿ ಅನರ್ಹಗೊಂಡಿರುವುದು ತಿಳಿದ ಸಂಗತಿಯೇ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಆಕೆ ಕುಸ್ತಿಗೆ ಗುಡ್​ಬೈ ಆಹಿದ್ದೂ ಆಗಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶ ಆಕೆಯ ಬೆಂಬಲಕ್ಕೆ ನಿಂತಿದೆ. ಅದೇ ರೀತಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಪಾನಿನ ರೇ ಹಿಗುಚಿ, ವಿನೇಶ್‌ಗೆ ಸಾಂತ್ವನ ಹೇಳಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೋಗಟ್ ಅವರ ನಿವೃತ್ತಿಗೆ ಹಿಗುಚಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಬ್ರಿಟನ್ ಪೌರತ್ವ ಪ್ರಕರಣ: ಪ್ರಧಾನಿ ಮೋದಿ, ಶಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಾನೂನು ಹೋರಾಟ!

ಪದಕ ಕೈತಪ್ಪಿದ್ದಕ್ಕೆ ಚಿಂತಿಸಬೇಡ ಜೀವನ ಮುಂದುವರಿಯುತ್ತದೆ. ನಾನೂ ಸಹ ಹಿನ್ನಡೆಯಿಂದ ಕಲಿತು ಬೆಳೆದಿದ್ದೇನೆ. ಪ್ರಯಾಣವು ಅತ್ಯಂತ ಸುಂದರವಾಗಿರುತ್ತದೆ. ಚೆನ್ನಾಗಿ ವಿಶ್ರಾಂತಿ ಪಡೆಯಿರಿ ಎಂದು ಸಮಾಧಾನಪಡಿಸಿದ್ದಾರೆ.

2016 ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹಿಗುಚಿ, 2020 ರಲ್ಲಿ ತಮ್ಮದೇ ದೇಶದಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ 50 ಗ್ರಾಂ ಅಧಿಕ ತೂಕದ ಕಾರಣ ವಿಶ್ವ ಕ್ರೀಡಾಕೂಟದಿಂದ ಅನರ್ಹಗೊಂಡರು. ಇದರಿಂದ ಪಾಠಕಲಿತ ಅವರು ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಂಚಿದರು. ಅವರು ಸೆಮಿಸ್‌ನಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಅಂತಿಮ ಹೋರಾಟದಲ್ಲಿ ಅಮೆರಿಕದ ಕುಸ್ತಿಪಟು ವಿರುದ್ಧ ಗೆದ್ದು ಚಿನ್ನದ​ ಪದಕಕ್ಕೆ ಪಾತ್ರರಾದರು.

ಮಹಿಳೆಯರ ಅಭಿವೃದ್ಧಿಗಾಗಿಯೇ ವಕ್ಫ್ ಕಾಯ್ದೆಗೆ ತಿದ್ದುಪಡಿ: ಖುಷ್ಬೂ

ಮಹಿಳೆಯರ ಅಭಿವೃದ್ಧಿಗಾಗಿಯೇ ವಕ್ಫ್ ಕಾಯ್ದೆಗೆ ತಿದ್ದುಪಡಿ: ಖುಷ್ಬೂ

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…