More

    ಡೇಟಿಂಗ್​​​ನಲ್ಲಿ ಜಾನ್ವಿಯನ್ನೇ ಮೀರಿಸಿದ ಖುಷಿ; ಬಾಯ್​​ಫ್ರೆಂಡ್​​​ ಹೆಸರು ಕೇಳಿದ ತಕ್ಷಣ ಖುಷಿ ಪ್ರತಿಕ್ರಿಯೆ ಏನಾಗಿತ್ತು ಗೊತ್ತಾ..?!

    ಶ್ರೀದೇವಿ ಅವರ ಪುತ್ತಿಯರಿಬ್ಬರು ತಮ್ಮ ಫ್ಯಾಷನ್​​ ಸೆನ್ಸ್​​, ಸ್ಟೈಲಿಷ್​​​ ಲುಕ್ಸ್​​, ಕ್ಲಾಸಿ ಔಟ್​​ಫಿಟ್​​ ಧರಸಿ ಸೋಷಿಯಲ್​ ಮೀಡಿಯಾದಲ್ಲಿ ಸದಾ ಆಕ್ಟೀವ್​ ಆಗಿರ್ತಾರೆ. ಶ್ರೀದೇವಿ ಅವರ ಕಿರಿಯ ಮಗಳು ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ಸಹೋದರಿ ಖುಷಿ ಕಪೂರ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.

    ಚಲನಚಿತ್ರಗಳಲ್ಲಿ ನಟಿಸದೆ ಹೋದರೂ ಸಹ ಜಾನ್ವಿ ತಮ್ಮ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳಿಂದಲೇ ತುಂಬಾ ಫೇಮಸ್​​. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಖುಷಿ ಕಪೂರ್ ಜೊತೆಗೆ ಬಾಲಿವುಡ್​​​​ಗೆ ಪ್ರವೇಶಿಸಿದ್ದಾರೆ.

    ಸದ್ಯ ಮೂವರ ಸಿನಿಮಾ ಸಖತ್​​​​ ಸುದ್ದಿಯಲ್ಲಿದ್ದು, ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ಚೆಲುವೆ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡರು. ಈ ಶೋನಲ್ಲಿ, ಕರಣ್ ಜೋಹರ್ ಖುಷಿ ಕಪೂರ್..ವೇದಂಗ್ ರೈನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ ಎಂದು ಹೇಳಿದ್ದಾರೆ.

    ಕರಣ್ ಜೋಹರ್​​​ಗೆ ಖುಶಿ ಕಪೂರ್ ಬೊಂಬಾಟ್ ಉತ್ತರ ಕೊಟ್ಟಿದ್ದಾರೆ. ಈಗ ತಂಗಿ ಖುಷಿ ಕೂಡ ಒಬ್ಬ ವ್ಯಕ್ತಿ ಜೊತೆ ಡೇಟಿಂಗ್ ಮಾಡ್ತಿದ್ದಾರೆ.ಆದ್ರೆ ಕರಣ್ ಜೋಹರ್ ಗೆ ಖುಶಿ ಕಪೂರ್ ಬೊಂಬಾಟ್ ಉತ್ತರ ಕೊಟ್ಟಿದ್ದಾರೆ. ಖುಷಿ ಈ ವದಂತಿಯನ್ನ ತಳ್ಳಿ ಹಾಕಿದ್ದು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂಬ ಹೇಳಿಕೆಯನ್ನ ನೀಡಿದ್ದಾರೆ.

    ಕಾಫಿ ವಿತ್ ಕರಣ್ ನ 8 ನೇ ಸೀಸನ್ ನಡೆಯುತ್ತಿದ್ದು, ಕಾರ್ಯಕ್ರಮದ ಪ್ರೋಮೋದಲ್ಲಿ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸೇರಿಕೊಂಡಿದ್ದಾರೆ. ಈ ವೇಳೆ ಮರೂನ್​ ಕಲರ್​​ ಡ್ರೆಸ್​ನಲ್ಲಿ ಜಾನ್ವಿ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

    ಅಕ್ಕನಿಗಿಂತ ನಾನೇನು ಕಡಿಮೆ ಇಲ್ಲ ಎನ್ನುವ ನಟಿ ಖುಷಿ ಕಪೂರ್ ಕೂಡ ಬೋಲ್ಡ್ ಬ್ಯೂಟಿಯಂತೆ ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯ ಬ್ಯೂಟಿಫುಲ್ ಫೋಟೋಸ್ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts