blank

ಶರಣ್ಯ ಫಾರ್ಮ್ಸ್​ನಲ್ಲಿ ಹೂಡಿಕೆ ಲಾಭದಾಯಕ: ಮೈಸೂರು- ಬನ್ನೂರು ರಸ್ತೆ ಸಮೀಪ ಶರಣ್ಯ ಹಿಲ್​ವ್ಯೂ ಫಾರ್ಮ್ಸ್​ ಹಂತ 2! Sharanya Farms

Sharanya Farms

Sharanya Farms : ಮೂರು ಫಾರ್ಮ್​ ಲ್ಯಾಂಡ್ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಿುಸಿ ಮಾರಾಟ ಮಾಡುವುದರ ಜತೆಗೆ ವಿವಿಧ ಪ್ರಶಸ್ತಿಗಳಿಗೆ ಭಾಜನವಾಗಿರುವ ಶರಣ್ಯ ಫಾರ್ಮ್ಸ್​ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು-ಬನ್ನೂರು ರಸ್ತೆ ಸಮೀಪ ಸುಸಜ್ಜಿತ ಸೌಲಭ್ಯ ಹೊಂದಿರುವ ‘ಶರಣ್ಯ ಹಿಲ್ ವ್ಯೂ ಫಾರ್ಮ್ಸ್​ ಹಂತ 2’ ಗ್ರಾಹಕರನ್ನು ಸೆಳೆಯುತ್ತಿದೆ.

ಪ್ರಥಮ ಪ್ರಾಜೆಕ್ಟ್​ನ ಯಶಸ್ಸಿನ ಬಳಿಕ, ಗ್ರಾಹಕರ ಕೋರಿಕೆಯಂತೆ ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಕೇವಲ 5 ನಿಮಿಷದ ದೂರದಲ್ಲಿರುವ ‘ಶರಣ್ಯ ಹಿಲ್ ವ್ಯೂ ಫಾರ್ಮ್ಸ್​ 2ನೇ ಹಂತ’ ಶ್ರೀಗಂಧದ ಬೀಡು ಎಂಬಂತೆ ಭಾಸವಾಗುತ್ತಿದೆ. ಸ್ಯಾಂಡಲ್ ವಿಥ್ ಫಾರ್ಮ್​ ಹೌಸ್ ಪರಿಕಲ್ಪನೆಯಡಿ ಆರಂಭಿಸಿರುವ ಈ ಹೊಸ ಯೋಜನೆಯಲ್ಲಿ ಒಂದೇ ಹೂಡಿಕೆಗೆ ನಾಲ್ಕು ರೀತಿಯ ಲಾಭ ಪಡೆಯಬಹುದಾಗಿದೆ. ಫಾಮ್ರ್ ಲ್ಯಾಂಡ್ ಖರೀದಿಸಿದರೆ ಕುಟುಂಬದ ಸದಸ್ಯರಿಗೆ ರೆಸಾರ್ಟ್ ಸೌಲಭ್ಯ ಉಚಿತವಾಗಿ ದೊರೆಯಲಿದೆ. ಫಲವತ್ತಾದ ಭೂಮಿಯಲ್ಲಿ ಬೆಳೆದ ಶ್ರೀಗಂಧದ ಮರಗಳಿಂದ ಅಧಿಕ ಲಾಭ ಗಳಿಸಬಹುದು. ಫಾಮ್ರ್ ಹೌಸ್ ಬಾಡಿಗೆಗೆ ನೀಡುವುದರಿಂದಲೂ ಆದಾಯ ಪಡೆಯಬಹುದಾಗಿದೆ ಎನ್ನುತ್ತಾರೆ ಶರಣ್ಯ ಫಾಮ್್ಸರ್ ಮಾಲೀಕ ವಿ.ಎಂ. ರಾಜೇಶ್.

ಫಾಮ್ರ್ ಲ್ಯಾಂಡ್ ಇಪ್ಪತ್ತು ಎಕರೆ ವಿಸ್ತೀರ್ಣ ಹೊಂದಿದೆ. 5.5 – 6 ಗುಂಟೆ ಜಾಗದಲ್ಲಿ ರೆಸಾರ್ಟ್ ಶೈಲಿಯ ಫಾರ್ಮ್ಸ್​ ಅನುಭವ ಒದಗಿಸಲಿದೆ. 25-30 ಶ್ರೀಗಂಧದ ಮರ ಜತೆಗೆ ತೇಗ, ಮಹಗನಿ, ತೆಂಗು, ನೇರಳೆ, ಸೀಬೆ ಮತ್ತು ಸಪೋಟ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳಿಂದಲೂ ಲಾಭ ಪಡೆಯಬಹುದಾಗಿದೆ.

ಫಾರ್ಮ್​ ಲ್ಯಾಂಡ್ ವಿಶೇಷತೆ

* 5.5 ರಿಂದ 10 ಗುಂಟೆವರೆಗೆ ಭೂಮಿ ಖರೀದಿಗೆ ಅವಕಾಶ
* ವಿಶಿಷ್ಟ ರೀತಿಯಲ್ಲಿ ವಿನ್ಯಾಸ
* ಪ್ರಕೃತಿ ಮಡಿಲಲ್ಲಿ ನೆಮ್ಮದಿಯ ಜೀವನಕ್ಕೆ ಬೆಸ್ಟ್ ಸ್ಪಾಟ್
* ಶ್ರೀಗಂಧ ಮರ, ಹಣ್ಣಿನ ಗಿಡ ನೆಟ್ಟು ಪೋಷಣೆ
* ದಾಖಲೆಗಳು ಶೇ.100 ಪಾರದರ್ಶಕತೆ
* ಕಾಟೇಜ್ ನಿರ್ವಣಕ್ಕೆ ಅತ್ಯುತ್ತಮ ಸ್ಥಳ
* ಮೈಸೂರಿಗೆ 32 ಕಿ.ಮೀ. ದೂರ
* ಬೆಂಗಳೂರಿಗೆ 95 ಕಿ.ಮೀ. ಅಂತರ

ಶರಣ್ಯ ಹಿಲ್ ವ್ಯೂ ಫಾರ್ಮ್ಸ್​ ಹಂತ 2 ಯೋಜನೆಯಡಿ ಒಂದು ಹೂಡಿಕೆಯಿಂದ 4 ಲಾಭ ಪಡೆಯಬಹುದು. ಜತೆಗೆ ಫಾರ್ಮ್ಸ್​ನ ನಿರ್ವಹಣೆಯನ್ನು ಸಂಸ್ಥೆ ವತಿಯಿಂದಲೇ ಮಾಡಲಾಗುವುದು.

| ವಿ.ಎಂ. ರಾಜೇಶ್, ಶರಣ್ಯ ಫಾರ್ಮ್ಸ್​ ಮಾಲೀಕ

ಇತರ ಸೌಲಭ್ಯಗಳು

ಫಾಮ್ರ್ ಹೌಸ್​ನಲ್ಲಿ ಕ್ಲಬ್ ಹೌಸ್, ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ, ಮಕ್ಕಳ ಆಟದ ಮೈದಾನ, ಉದ್ಯಾನ, ವಿಶಾಲವಾದ ರಸ್ತೆ, ಕುಡಿಯುವ ನೀರು, ಹನಿ ನೀರಾವರಿ, ವಿದ್ಯುತ್ ಸಂಪರ್ಕ, ಔಟ್​ಡೋರ್ ಜಿಮ್ ಸೇರಿ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗುತ್ತದೆ. ತಮ್ಮ ಇಷ್ಟದಂತೆ ಗ್ರಾಹಕರು ಫಾಮ್ರ್ ಹೌಸ್ ಕಟ್ಟಿಕೊಳ್ಳಬಹುದು. ಇಲ್ಲವಾದರೆ ಸಂಸ್ಥೆಯವರೇ ಕಟ್ಟಿಕೊಡುತ್ತಾರೆ.

ದ್ವಿಶತಕ ಬಾರಿಸಿದ ಬೆನ್ನಲ್ಲೇ ತಂದೆ ಹೇಳಿದ ಮಾತು ಕೇಳಿ ಭಾವುಕರಾದ ಶುಭಮಾನ್​ ಗಿಲ್​! ವಿಡಿಯೋ ವೈರಲ್​…Shubman Gill

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…