VIDEO| ಕರೊನಾ ವಾರಿಯರ್ಸ್​ಗೆ ಸೈನಿಕರಿಂದ ವಾದ್ಯ ಗೌರವ

soldazr may
Published on

ಕರೊನಾ ವೈರಸ್​ ತಡೆಗೆ ಯುದ್ಧ ಸಾರಿರುವ ಕರೊನಾ ವಾರಿಯರ್ಸ್​ಗೆ ಭಾನುವಾರ ಬೆಳಗ್ಗೆ ವಿಧಾನಸೌಧದ ಮುಂಭಾಗದಲ್ಲಿ  ಮದ್ರಾಸ್​ ಸಪ್ಪೇರ್​ ಗ್ರೂಪ್​ ಸೈನಿಕರು ವಾದ್ಯ ನುಡಿಸಿ ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net