More

    ಋತುರಾಜ್​ ಸ್ಪೋಟಕ ಬ್ಯಾಟಿಂಗ್​ಗೆ ಬೆಚ್ಚಿದ ಕಾಂಗರೂಗಳು; ಆಸ್ಟ್ರೇಲಿಯಾ ಎದುರು ಬೃಹತ್​ ಮೊತ್ತ ಪೇರಿಸಿದ ಭಾರತ

    ಗುವಾಹಟಿ: ಇಲ್ಲಿನ ಬರ್ಸಾಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ-20 ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ಗಳು ಎದುರಾಳಿ ಬೌಲಿಂಗ್​ ಪಡೆಯ ಬೌಲರ್​ಗಳನ್ನು ಚೆಂಡಾಡಿದ್ದಾರೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕ ಋತುರಾಜ್​ ಗಾಯಕ್ವಾಡ್ (123 ರನ್, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಸ್ಪೋಟಕ ಶತಕದ ಫಲವಾಗಿ ಟೀಂ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 222 ರನ್​ ಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಬೃಹತ್​ ಮೊತ್ತದ ಗುರಿಯನ್ನು ನೀಡಿದೆ.

    ಆಸ್ಟ್ರೇಲಿಯಾ ಪರ ಜೇಸನ್​ ಬೆಹನ್​ಢ್ರಾಫ್​ (4-1-12-1), ಆರನ್​ ಹಾರ್ಡಿ (4-0-64-1), ಕೇನ್​ ರಿಚರ್ಡ್​ಸನ್​ (3-0-34-1), ನ್ಯಾಥನ್​ ಎಲ್ಲಿಸ್​ (4-0-36-0), ತನ್ವೀರ್​ ಸಂಗಾ (4-0-42-0). ಗ್ಲೆನ್​ ಮ್ಯಾಕ್ಸ್​ವೆಲ್ (1-0-30-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts