ಶುಕವನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಿದ 'ಗಿಳಿ'ಗಳು

908033
Published on

ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯುತ್ತಿದೆ. ಕರೊನಾ ಮಧ್ಯೆಯೂ ಸಂಭ್ರಮದಿಂದ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆಯನ್ನು ಹಾಡಿ, ಭಾರತ್​ ಮಾತಾ ಕೀ ಜೈ ಎಂದು ಘೋಷಣೆ ಕೂಗಲಾಗಿದೆ.

ಸ್ವಾತಂತ್ರ್ಯೋತ್ಸವವನ್ನು ಬರೀ ನಾವಷ್ಟೇ ಅಲ್ಲದೆ ಗಿಳಿಗಳೂ ಆಚರಿಸಿವೆ. ತುಂಬ ಮುದ್ದಾಗಿ ಧ್ವಜಾರೋಹಣ ಮಾಡಿ, ವಂದನೆ ಸಲ್ಲಿಸಿವೆ. ಮೈಸೂರಿನ ಅವಧೂತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮದಲ್ಲಿರುವ ಶುಕವನದಲ್ಲಿರುವ ಶುಕಗಳು ಸ್ವಾತಂತ್ರ್ಯ ದಿನ ಆಚರಿಸಿ, ಸಂಭ್ರಮಿಸಿದ್ದನ್ನು ಮೇಲಿನ ವಿಡಿಯೋದಲ್ಲಿ ನೋಡಿ ಕಣ್ತುಂಬಿಕೊಳ್ಳಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net