14 IAS ಅಧಿಕಾರಿಗಳ ವರ್ಗಾವಣೆ; ಆಯುಕ್ತ, ಉಪ ಆಯುಕ್ತರಾಗಿ ಕೆಲವರ ನೇಮಕ

ias (1)
Published on

ಬೆಂಗಳೂರು: ಇದೀಗ ಒಟ್ಟು 14 ಐಎಎಸ್ ಅಧಿಕಾರಿಗಳನ್ನು ಬೇರೆ ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರಾಗಿ ನೇಮಿಸಲಾಗಿದೆ.

ಯಾರು ಎಲ್ಲಿಗೆ?

  1. ನವೀನ್ ರಾಜ್ ಸಿಂಗ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ
  2. ಉಜ್ವಲ್ ಕುಮಾರ್ ಘೋಷ್, ಬಾಗಲಕೋಟೆಯ ಭೂ ಸ್ವಾದಿನ ಇಲಾಖೆ,
  3. ಸುಷ್ಮಾ ಗೋಡಬಳೆ, ಮುಖ್ಯ ಮೌಲ್ಯಂಕ ಪ್ರಾಧಿಕಾರದ ಅಧಿಕಾರಿ
  4. ಯಶ್ವಂತ್ ವಿ ಗುರುಕಾರ್, ಎಕ್ಸಿಕ್ಯುಟಿವ್ ಡೈರೆಕ್ಟರ್ ಸ್ಮಾರ್ಟ್ ಗೌರ್ನೆನ್ಸ್
  5. ರಮೇಶ್ ಡಿ ಎಸ್, ತೋಟಗಾರಿಕೆ ಇಲಾಖೆ ಡೈರೆಕ್ಟರ್
  6. ಪೊಮ್ಮಲ ಸುನೀಲ್ ಕುಮಾರ್, NDRF ಕಮಿಷನರ್
  7. ಸತೀಶ್ ಡಿ ಸಿ, ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ
  8. ಗೋಪಾಲಕೃಷ್ಣ, ಕಾರ್ಮಿಕ ಇಲಾಖೆ ಆಯುಕ್ತ
  9. ರವಿಕುಮಾರ್ ಎಂ ಆರ್, ಮೈಸೂರು ಶುಗರ್ ಎಂಡಿ
  10. ಮೀನಾ ನಾಗರಾಜ್, ಚಿಕ್ಕಮಗಳೂರು ಉಪ ಆಯುಕ್ತರು
  11. ಆನಂದ್ ಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ ಸಿಇಓ
  12. ಜಯವಿಭಾವಸ್ವಾಮಿ, ಮಿನರಲ್ ಕಾರ್ಪೋರೇಷನ್ ಎಂಡಿ
  13. ಪ್ರಭು ಜಿ, ತುಮಕೂರು ಜಿಲ್ಲಾ ಪಂಚಾಯತ ಸಿಇಓ
  14. ಉಕೇಶ್ ಕುಮಾರ್, ಡೆಪ್ಯುಟಿ ಸೆಕ್ರೆಟರಿ, ಸಿಬ್ಬಂದಿ ಮತ್ತು ಆಡಳಿತ ಸೇವೆ ವಿಧಾನಸೌಧ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net