

ಹೆಬ್ರಿ: ವರಂಗ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯಲ್ಲಿ ಕೃಷಿಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ಉಪಾಧ್ಯಕ್ಷ ಶುಭದರ ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ ಬಾಯರಿ, ಕೃಷ್ಣ ಆಚಾರ್ಯ, ಕೃಷ್ಣಕಾಂತ ನಾಯಕ್, ಸುರೇಶ್ ಶೆಟ್ಟಿಗಾರ್, ಜಗದೀಶ್ ಹೆಗ್ಡೆ ಸುಧನ್ವ ಪಾಣಾರ, ಸುರೇಶ್ ಬಿ. ನಾಯ್ಕ, ಇಂದಿರಾ ಪೂಜಾರ್ತಿ, ಶಶಿಕಲಾ ಪೂಜಾರಿ, ಗೋಪಿನಾಥ್ ಭಟ್, ಹೆಚ್ಚುವರಿ ಕಾರ್ಯದರ್ಶಿ ಜಯಂತ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಪೈ ಉಪಸ್ಥಿತರಿದ್ದರು.