ಪ್ರೆಶರ್ ಕುಕ್ಕರ್ ಸ್ವಚ್ಛಗೊಳಿಸುವ ಹ್ಯಾಕ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಈ ವಿಡಿಯೋಕ್ಕೆ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಒಬ್ಬ ಬಳಕೆದಾರರು "ನಾನು ಕುಕ್ಕರ್‌ನ ಎಲ್ಲಾ ಭಾಗಗಳನ್ನು ತೊಳೆಯಲು ತೆಗೆದಾಗ, ನನ್ನ ಸುತ್ತಲಿನ ಜನರು ನಿನಗೆ ಒಸಿಡಿ ಇದಿಯಾ ಎಂದು ಕೇಳುತ್ತಾರೆ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬ ಬಳಕೆದಾರರು ಇತ್ತೀಚೆಗೆ, ನನ್ನ ಅಡುಗೆಮನೆಯಲ್ಲಿಯೂ ಕುಕ್ಕರ್ ಬ್ಲಾಸ್ಟ್ ಆಯಿತು. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ ಕಾರಣವೂ ಅದೇ ಆಗಿತ್ತು. ಸೇವಕಿಯರು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).