

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕರೊನಾ ಸಂಕಷ್ಟಕ್ಕೆ ಪರಿಹಾರ ನೀಡಬಲ್ಲ ಲಸಿಕೆ ಸಜ್ಜಾಗಿದೆ. ಇದನ್ನು ನೋಂದಣಿ ಮಾಡಿಸಲಾಗಿದೆ ಎಂದು ಘೋಷಿಸುತ್ತಿದ್ದಂತೆ ಜಗತ್ತಿನ ತಜ್ಞರೆಲ್ಲ ಅತ್ತಲೇ ಗಮನ ನೆಟ್ಟಿದ್ದರು.
ಇತ್ತ, ನೆಟ್ಟಿಗರೇನು ಸುಮ್ಮನಿರಲಿಲ್ಲ. ರಷ್ಯಾದ ಸಾಧನೆಗೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಕಾಲೆಳೆಯುವ ಕೆಲಸವನ್ನೂ ಮಾಡಿದ್ದಾರೆ.
ನೆಟ್ಟಿಗರು ಏನೆಂದರು ಅನ್ನೋದು ಇಲ್ಲಿದೆ ನೋಡಿ...