ಭಾರಿ ಮಳೆಗೆ ಪಂಪ್ವೆಲ್ ಜಂಕ್ಷನ್ ಜಲಾವೃತ !

IMG-20210529-WA0021
Published on

ಮಂಗಳೂರು: ಕರಾವಳಿಯಲ್ಲಿ ಅದರಲ್ಲೂ ಮಂಗಳೂರು ನಗರದಲ್ಲಿ ದಿಢೀರ್ ಆಗಿ ವರುಣ ಅಬ್ಬರಿಸಿದ್ದಾನೆ. ಶನಿವಾರ ಬೆಳಗ್ಗೆಯಿಂದ ಭರ್ಜರಿ ಮಳೆಯಾಗಿದ್ದು ಪಂಪ್‌ವೆಲ್ ವೃತ್ತದಲ್ಲಿ ನೀರು ಸೇರಿ ಹರಿದು ಹೋಗದೆ ಸಂಚಾರಕ್ಕೆ ಅಡ್ಡಿಯಾಯಿತು. ಬೆಳಗ್ಗೆ ಸುಮಾರು5ರಿಂದ ಇಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೇರಿಕೊಂಡಿದ್ದು ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡಿತು. ಪಂಪ್ ವೆಲ್ ಮೇಲ್ ಸೇತುವೆಯ ಕೆಳಗೆ ಜಂಕ್ಷನ್ ನಲ್ಲಿ ಕೂಡಾ ಅಪಾರ ಪ್ರಮಾಣದಲ್ಲಿ ತೋಡಿನ ಕೆಂಪು‌ನೀರು ಸೇರಿ ಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net