ಆರೋಗ್ಯಕರ ನಾಲಿಗೆಯು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಆದರೆ, ಕೆಲವೊಮ್ಮೆ ಒಂದಷ್ಟು ಕಾರಣಗಳಿಂದ ಬಣ್ಣ ಬದಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ನಾಲಿಗೆ ಯಾವಾಗಲೂ ಮಸುಕಾದ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ ಮತ್ತು ಅದರ ಮೇಲೆ ಬಿಳಿ ಪದರವಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ. ನಾಲಿಗೆ ಯಾವ ಬಣ್ಣದಲ್ಲಿದ್ದರೆ, ಏನು ಸಮಸ್ಯೆ ಕಾಡುತ್ತಿರಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.