Eye Health Care: ನಮ್ಮ ತಂದೆ-ತಾಯಿ ಕಾಲದ ಹಿರಿಯರು, ವಯಸ್ಸಾಯ್ತು ಕಣ್ಣು ಕಾಣುತ್ತಿಲ್ಲ ಎನ್ನುತ್ತಿದ್ದರು. ಆದರೆ, ಈಗ ಮೊಬೈಲ್, ಲ್ಯಾಪ್ಟಾಪ್ ಸ್ಕ್ರೀನಿಂಗ್ ಟೈಂ ಜಾಸ್ತಿಯಾಗಿ ಕಣ್ಣಿಗೆ ಸಮಸ್ಯೆಯಾಗಿದೆ. ಸ್ಕ್ರೀನ್ ನೋಡೋಕೆ ಸ್ಪೆಕ್ಸ್ ತೆಗೆದುಕೊಳ್ಳಬೇಕು ಅನ್ನೋದು ಈಗಿನ ಝೆನ್ ಜಿಗಳ ಗೋಳಾಗಿದೆ. ಮಾನವನ ದೇಹದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗ ಕಣ್ಣು. ಇದು ಆರೋಗ್ಯದ ಕನ್ನಡಿ. ಹೀಗಾಗಿ ನಿಯಮಿತ ತಪಾಸಣೆ ಅಗತ್ಯ.