Marriage Life: ವಿವಾಹವಾದ ನಂತರ ಸಂಬಂಧ ಹೊಂದುವುದು ತಪ್ಪು ಎಂದು ತಿಳಿದಿದ್ದರೂ ಅನೇಕರು ವಿವಾಹೇತರ ಸಂಬಂಧಗಳನ್ನು ಹೊಂದಿರುತ್ತಾರೆ. ಇನ್ನೂ ಮದುವೆಯಾದ ಪುರುಷರು ಇತರ ಮಹಿಳೆಯರನ್ನು ಇಷ್ಟಪಡುವುದನ್ನು ನೋಡಿರುತ್ತೇವೆ. ಆದಾಗ್ಯೂ, ಚಾಣಕ್ಯನ ಪ್ರಕಾರ,, ಪುರುಷರು ಮದುವೆಯಾದ ನಂತರ ಇತರ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.