ವಿಜ್ಞಾನಿಗಳು ತಿಳಿಸಿದ ಹಾಗೇ, OC-17 ಪ್ರೋಟೀನ್ ಬಗ್ಗೆ ಅಧ್ಯಯನ ನಡೆಸಿದರು. ಇದು ಕ್ಯಾಲ್ಸಿಯಂ ಹರಳುಗಳಾಗಿ ಪರಿವರ್ತಿಸುತ್ತದೆ. ಜೊತೆಗೆ 24-26 ಗಂಟೆಗಳಲ್ಲಿ ಬಲವಾದ ಶೆಲ್ ಅನ್ನು ರೂಪಿಸುತ್ತದೆ. ಆದರೆ, ಈಗ ಕೋಳಿ ಮೊದಲು ಬಂದಿತು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಇದರರ್ಥ ಒಂದು ಕೋಳಿಯು ತನ್ನ ದೇಹದಲ್ಲಿ OC-17 ಪ್ರೋಟೀನ್ ಹೊಂದಿರುವುದರಿಂದ ಮೊಟ್ಟೆ ಇಡಲು ಸಾಧ್ಯವಾಯಿತು.