Walk: ನಡೆಯುವ ಅಭ್ಯಾಸವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿರುವ ಮಾಹಿತಿ. ಅತಿ ಹೆಚ್ಚು ಜನರು ಬೆಳಗ್ಗೆ ಎದ್ದು ನಡೆಯುವ ಅಭ್ಯಾಸವನ್ನು ಮಾಡುತ್ತಾರೆ. ಅಂದಹಾಗೇ, ಅತಿಹೆಚ್ಚು ಜನರು ಮುಂದಕ್ಕೆ ನಡೆಯುವ ಅಭ್ಯಾಸವನ್ನು ಮಾಡುತ್ತಾರೆ. ಆದರೆ, ಕೆಲವೊಂದಿಷ್ಟು ಜನ ಹಿಂದೆ ನಡೆಯುವ ಅಭ್ಯಾಸವನ್ನು ಮಾಡುತ್ತಾರೆ. ಈ ರೀತಿಯ ನಡಿಗೆಯು ದೇಹಕ್ಕೆ ಬಹಳ ಪ್ರಯೋಜನಕಾರಿದ್ದು, ದೇಹದ ಭಾಗಗಳನ್ನು ಬಲಪಡಿಸುವುದಲ್ಲದೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ನಡೆಯುವುದರಿಂದ ಆಗುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ..