Drinking coffee: ಇತ್ತೀಚಿನ ದಿನಗಳಲ್ಲಿ ಕಾಫಿ ಹೆಚ್ಚಿನ ಜನರ ದೈನಂದಿನ ಅವಿಭಾಜ್ಯ ಅಂಗವಾಗಿದೆ. ಕೆಲವೊಂದಿಷ್ಟು ಜನರಿಗೆ ಬೆಳಿಗ್ಗೆ ಎದ್ದೇಳುತ್ತಲೇ ಕಾಫಿ ಬೇಕು. ಇನ್ನು ಕೆಲವರಿಗೆ ಕೆಲಸದ ಮಧ್ಯೆ, ಒತ್ತಡ, ಆಯಾಸವನ್ನು ಹೋಗಲಾಡಿಸಲು ಕಾಫಿ ಬೇಕಾಗುತ್ತದೆ. ಮಿತವಾಗಿ ಕಾಫಿ ಕುಡಿಯುವುದರಿಂದ ಯಕೃತ್ ಹೇಗೆ ಪ್ರಯೋಜನವನ್ನು ಪಡೆಯುತ್ತದೆಯೋ, ಹಾಗೆಯೇ ಅತಿಯಾದ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ.