ದೈಹಿಕ ಚಟುವಟಿಕೆಯು ನಿಮ್ಮ ದೈನಂದಿನ ದಿನಚರಿಯ ಅತ್ಯಗತ್ಯ ಭಾಗವಾಗಿರಬೇಕು. ಇವು ಹೆಚ್ಚಾಗಿ ತೂಕ ನಷ್ಟಕ್ಕೆ ಸಂಬಂಧಿಸಿದೆ. ಇದರಿಂದ ನಿಮ್ಮ ಅಪಧಮನಿಗಳನ್ನು ಆರೋಗ್ಯವಾಗಿಡಲು ಸಾಧ್ಯವಾಗುತ್ತದೆ. ಆದರಿಂದ ಪ್ರತಿಯೊಬ್ಬ ವ್ಯಕ್ತಿಯೂ ದಿನನಿತ್ಯ ಕನಿಷ್ಟ 30 ನಿಮಿಷಗಳ ಕಾಲ ಓಡುವುದು, ನಡೆಯುವುದು, ಈಜುವುದು, ಸೈಕ್ಲಿಂಗ್, ಶಕ್ತಿ ತರಬೇತಿಗಳನ್ನು ಪಡೆಯುವುದರಿಂದ ಇದು ದೇಹದಲ್ಲಿ ರಕ್ತ ಪರಿಚಲನೆ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಅಪಧಮನಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ (ಏಜೆನ್ಸೀಸ್).