

ಪ್ರಮುಖ ಮುಖ್ಯಾಂಶಗಳು
teaspoon of ghee in warm water can unlock these health benefits:
ಅನಾದಿ ಕಾಲದಿಂದಲೂ ತುಪ್ಪವೊಂದು ಆಯುರ್ವೇದಿಕ್ ಮದ್ದು..ಭಾರತೀಯ ಅಡುಗೆ, ಪೂಜೆಗಳಲ್ಲಿ ಪ್ರಮುಖ ಸ್ಥಾನವನ್ನು ಇದು ಪಡೆದುಕೊಂಡಿದೆ. ತುಪ್ಪವು ಜೀವ ಸತ್ವ, ರೋಗನಿರೋಧಕ ಮತ್ತು ಆರೋಗ್ಯಕರ ಕೊಬ್ಬಿನಿಂದಾಗಿ ಕೂಡಿದೆ. ತುಪ್ಪದಲ್ಲಿ ಪರ್ಓಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಇರೋದಿಲ್ಲ. ತುಪ್ಪದಿಂದ ಸಿಗುವ ಲಾಭವನ್ನು ನಿಮ್ಮದಾಗಿಸಿಕೊಳ್ಳಲು ಅದನ್ನು ಮಿತವಾಗಿ ಹಿತವಾಗಿ ಸೇವನೆ ಮಾಡಬೇಕು.