ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯುವುದು, ಉಪ್ಪಿನ ಸೇವನೆ ಕಡಿಮೆ ಮಾಡುವುದು ಮತ್ತು ನಿಯಮಿತವಾಗಿ ರಕ್ತದೊತ್ತಡ (BP) ಹಾಗೂ ಸಕ್ಕರೆ ಕಾಯಿಲೆಯನ್ನು (Diabetes) ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ನೋವು ನಿವಾರಕ ಮಾತ್ರೆಗಳನ್ನು (Pain Killers) ವೈದ್ಯರ ಸಲಹೆ ಇಲ್ಲದೆ ಅತಿಯಾಗಿ ಸೇವಿಸುವುದು ಕಿಡ್ನಿಗೆ ಮಾರಕವಾಗಬಲ್ಲದು,(ಏಜೆನ್ಸೀಸ್).