ಅಧಿಕ ರಕ್ತದೊತ್ತಡ, ಉಬ್ಬಿರುವ ರಕ್ತನಾಳಗಳು, ದೀರ್ಘಕಾಲದ ಬೆನ್ನು ನೋವು ಮಂಡಿನೋವು ಇರುವಂತವರು ಗಂಟೆ ಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವ ಅಭ್ಯಾಸವನ್ನು ಸಾಧ್ಯವಾದಷ್ಟು ತಪ್ಪಿಸಿ. ಇದು ನಿಮಗೆ ರೂಢಿಯಾಗಿದ್ದರೆ, ಹಾಗೆಯೇ ಕುಳಿತುಕೊಳ್ಳಲು ಪ್ರಾರಂಭಿಸಿದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದರಿಂದ ನಿಮ್ಮ ಎರಡೂ ಪಾದಗಳನ್ನು ನೆಲದ ಮೇಲೆ ಇರಿಸಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಉತ್ತಮ (ಏಜೆನ್ಸೀಸ್).