Jaggery: ನೀವು ದಿನನಿತ್ಯ ಬಳಸುವ ಬೆಲ್ಲ ಅಪ್ಪಟವೇ ಅಥವಾ ರಾಸಾಯನಿಕಯುಕ್ತವೇ? ಬೆಲ್ಲದಲ್ಲಿ ಸೀಮೆಸುಣ್ಣದ ಪುಡಿ (Chalk powder), ವಾಷಿಂಗ್ ಸೋಡಾ ಮತ್ತು ಕೃತಕ ಬಣ್ಣಗಳನ್ನು ಬೆರೆಸುವ ಸಾಧ್ಯತೆ ಇರುತ್ತದೆ. ಇವು ನಿಮ್ಮ ಕಿಡ್ನಿ ಮತ್ತು ಜೀರ್ಣಾಂಗವ್ಯೂಹದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.ಬೆಲ್ಲದ ಶುದ್ಧತೆಯನ್ನು ಪತ್ತೆಹಚ್ಚಲು ಮನೆಯಲ್ಲೇ ಮಾಡಬಹುದಾದ 5 ಸರಳ ಪರೀಕ್ಷೆಗಳು ಇಲ್ಲಿವೆ ತಿಳಿಯಿರಿ..