Physical activity : ಆರೋಗ್ಯವಾದ ದೇಹವನ್ನು ಹೊಂದಬೇಕೆಂದರೆ, ಮಕ್ಕಳಿಂದ ಹಿಡಿದು ವೃದ್ಯಾಪ್ಯದವರೆಗೂ ದೇಹವನ್ನು ವ್ಯಾಯಾಮ, ಯೋಗ ಅಥವಾ ಇನ್ನಿತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ವಿಜ್ಞಾನದ ಪ್ರಕಾರ, ಎಲ್ಲಾ ವಯಸ್ಸಿನ ಜನರಿಗೆ ನಿರ್ದಿಷ್ಟ ಸಮಯದ ವ್ಯಾಯಾಮದ ಮಿತಿಯನ್ನು ನಿಗದಿಪಡಿಸಿದೆ, ಏಕೆಂದರೆ ಆ ಮಿತಿಯನ್ನು ಮೀರುವುದು ದೇಹಕ್ಕೆ ಹಾನಿಕಾರಕವಾಗಬಹುದು. ಹಾಗಾಗಿ ವಯಸ್ಸಾದಂತೆ ಕಠಿಣ ವ್ಯಾಯಾಮವು ದಣಿದ ಅನುಭವವನ್ನು ಹೆಚ್ಚಿಸುತ್ತದೆ. ಆದರಿಂದ ಈ ಅನುಸೂಚಿಗಳನ್ನು ಅಳವಡಿಸಿಕೊಳ್ಳುವುದರಿಂದ ಯಾವ ವಯಸ್ಸಿನವರು ಯಾವ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಯಿರಿ.