"ಫ್ರಿಡ್ಜ್‌ನಲ್ಲಿ ಇಟ್ಟ ಆಹಾರವನ್ನು ತಿನ್ನುವುದರಿಂದ ತಕ್ಷಣಕ್ಕೆ ಏನೂ ಆಗದಿರಬಹುದು, ಆದರೆ ದೀರ್ಘಕಾಲದವರೆಗೆ ಇಟ್ಟ ಹಳೆಯ ಆಹಾರ ಸೇವನೆಯಿಂದ ಫುಡ್ ಪಾಯಿಸನಿಂಗ್, ವಾಂತಿ, ಬೇಧಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು," ಎನ್ನುತ್ತಾರೆ ವೈದ್ಯರು. ಸಾಧ್ಯವಾದಷ್ಟು ತಾಜಾ ಆಹಾರ ಸೇವಿಸುವುದು ಆರೋಗ್ಯಕ್ಕೆ ಸದಾ ಹಿತಕರ,(ಏಜೆನ್ಸೀಸ್).