ಪೇನ್‌ಕಿಲ್ಲರ್‌ಗಳು ನೋವನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಆದರೆ ದೇಹದ ಒಳಗಿನ ರಾಸಾಯನಿಕ ಹಾಗೂ ನರಮಂಡಲದ ಪ್ರಕ್ರಿಯೆಗಳನ್ನು ಬದಲಾಯಿಸಿ ನೋವಿನ ಅನುಭವವನ್ನು ಕಡಿಮೆ ಮಾಡುತ್ತವೆ. ಹೀಗಾಗಿ, ನೋವು ಕಡಿಮೆ ಆಗುತ್ತಿದೆ ಎಂದರೆ ಸಮಸ್ಯೆ ಹೋಗಿದೆ ಎಂದು ಅರ್ಥವಲ್ಲ. ಮೂಲ ಕಾರಣಕ್ಕೆ ಚಿಕಿತ್ಸೆ ಅಗತ್ಯ ಎಂಬುದು ವೈದ್ಯರ ಎಚ್ಚರಿಕೆ,(ಏಜೆನ್ಸೀಸ್).