Kitchen clean: ಚಳಿಗಾಲದಲ್ಲಿ ತಣ್ಣೀರು ಎಂದರೆ ಸಾಕು 100 ಮೈಲಿ ಓಡುತ್ತೇವೆ. ಈ ಸಮಯದಲ್ಲಿ ತಣ್ಣಗಿರುವ ಯಾವುದೇ ವಸ್ತುವನ್ನು ಸಹ ಮುಟ್ಟಲೂ ಮನಸ್ಸಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಬಟ್ಟೆ, ಪಾತ್ರೆ ತೊಳೆಯುವುದು ಕಷ್ಟಕರವಾದ ಕೆಲಸವಾಗಿರುತ್ತದೆ. ಆದಾಗ್ಯೂ, ಬಟ್ಟೆ, ಪಾತ್ರೆ ಮಾತ್ರವಲ್ಲದೇ ಅಡುಗೆ ಮನೆ ಸ್ವಚ್ಛಗೊಳಿಸುವುದು ಕೂಡಾ ದೊಡ್ಡ ಕೆಲಸವಾಗಿರುತ್ತದೆ. ವಿಶೇಷವಾಗಿ ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸುವುದಾಗಿದೆ.