ನಿಮ್ಮ ಆಹಾರ ಪಟ್ಟಿಯಲ್ಲಿ ಹಸಿರು ಎಲೆಕೋಸು, ಪಾಲಕ್, ಬ್ರೊಕೊಲಿ ಮತ್ತು ನಾರಿನಂಶವಿರುವ ಧಾನ್ಯಗಳನ್ನು ಸೇರಿಸಿ. ಒಮೆಗಾ-3 ಕೊಬ್ಬಿನಾಮ್ಲಗಳು (Omega-3 Fatty Acids) ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ವಾಲ್‌ನಟ್ಸ್, ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜ) ಮತ್ತು ಸಾಲ್ಮನ್ ಮೀನುಗಳು ಯಕೃತ್ತಿನ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ.